ಜನವರಿ ೬ - ಜನವರಿ ತಿಂಗಳಿನ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೯ ದಿನಗಳು (ಅಧಿಕ ವರ್ಷದಲ್ಲಿ ೩೬೦ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೮೩೮ - ಟೆಲಿಗ್ರಾಫ್ ಅನ್ನು ಸ್ಯಾಮುಯಲ್ ಮೊರ್ಸ್ ಮೊದಲ ಬಾರಿಗೆ ಯಶಸ್ವಿಯಾಗಿ ಬಳಸಿದರು. ೧೯೨೯ - ಮದರ್ ಥೆರೆಸ ತಮ್ಮ ಜನಸೇವೆ ಕಾರ್ಯವನ್ನು ಪ್ರಾರಂಭಿಸಲು ಕಲ್ಕತ್ತೆಗೆ ಆಗಮಿಸಿದರು. ೨೦೦೪ - ಜಯ ಭಾರತ ಜನನಿಯ ತನುಜಾತೆಯನ್ನು ಕರ್ನಾಟಕದ ರಾಜ್ಯಗೀತೆಯಾಗಿ ಘೋಷಿಸಲಾಯಿತು. == ಜನನ == ೧೪೧೨ - ಜೋನ್ ಆಫ್ ಆರ್ಕ್, ಫ್ರಾನ್ಸ್ನ ರಾಷ್ಟ್ರೀಯ ನಾಯಕಿ. (ಪೌರಾಣಿಕವಾಗಿ ಮನ್ನಿತ ದಿನ) ೧೮೫೨ - ಬ್ರೈಲ್ ಲಿಪಿ ಕಂಡು ಹಿಡಿದ ಲೂಯಿಸ್ ಬ್ರೈಲ್ ೧೮೮೩ - ಖಲೀಲ್ ಗಿಬ್ರಾನ್, ಲೆಬನನ್ನ ಲೇಖಕ. ೧೯೦೩ - ಮೌರೀಸ್ ಅಬ್ರವನೇಲ್, ಗ್ರೀಸ್ ಮೂಲದ ಸಂಗೀತಗಾರ. ೧೯೨೦ - ಜಾನ್ ಮೇನಾರ್ಡ್ ಸ್ಮಿತ್, ಇಂಗ್ಲೆಂಡ್ನ ಜೀವಶಾಸ್ತ್ರಜ್ಞ. ೧೯೫೯ - ಕಪಿಲ್ ದೇವ್, ಭಾರತದ ಕ್ರಿಕೆಟ್ ಆಟಗಾರ. ೧೯೬೬ - ಎ. ಆರ್. ರೆಹಮಾನ್, ಭಾರತದ ಸಂಗೀತ ನಿರ್ದೇಶಕ. == ನಿಧನ == ೧೮೪೭ - ಕರ್ನಾಟಕ ಸಂಗೀತದ ದಿಗ್ಗಜ ತ್ಯಾಗರಾಜ ೧೮೮೪ - ಗ್ರೆಗೊರ್ ಮೆಂಡೆಲ್, ಆಸ್ಟ್ರಿಯದ ಪಾದ್ರಿ ಮತ್ತು ಜೀವಶಾಸ್ತ್ರಜ್ಞ. ೧೯೧೮ - ಜಾರ್ಜ್ ಕ್ಯಾಂಟೊರ್, ಜರ್ಮನಿಯ ಗಣಿತಜ್ಞ. ೧೯೧೯ - ಥಿಯೊಡೋರ್ ರೂಸ್ವೆಲ್ಟ್, ಅಮೇರಿಕದ ೨೫ನೇ ರಾಷ್ಟ್ರಪತಿ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ